twenty five
ನಾಮವಾಚಕ
  1. (ರಗ್ಬಿ ಕಾಲ್ಚೆಂಡಾಟ ಮತ್ತು ಹಾಕಿ) ಎರಡು ಕಡೆಯ ಗೋಲುಗಳಿಂದಲೂ ಒಳಕ್ಕೆ ಇಪ್ಪತ್ತೈದುಗಜ (23 ಮೀಟರ್‍)ಗಳಷ್ಟು ದೂರದಲ್ಲಿ ಆಟದ ಕ್ಷೇತ್ರದ ಉದ್ದಕ್ಕೂ ಹಾಕಿದ ಗೆರೆ.
  2. ಈ ಗೆರೆ ಮತ್ತು ಗೋಲುಗೆರೆಗಳ ನಡುವಣ ಆಟದ ಭೂಮಿ.